ಗೃಹಲಕ್ಷ್ಮಿ ಸ್ಟೇಟಸ್ ಚೆಕ್Gruhalakshmi Application Status Check





ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆನಾ.? ಇಲ್ಲ ..? ಅಂತ ಸ್ಟೇಟಸ್ ಚೆಕ್ ಮಾಡುವ ಹೊಸ ಲಿಂಕ್ ಬಿಡುಗಡೆ ಆಗಿದೆ.  ಆ ಲಿಂಕ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿರುವ ಸ್ಟೇಟಸ್ ಚೆಕ್ ಮಾಡುವುದು ಹೇಗೆ..?  ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..





whatss

ನೀವು ಗೃಹಲಕ್ಷ್ಮಿ ಯೋಜನೆಗೆ ನೊಂದಣಿ ಮಾಡಿಕೊಂಡಿದ್ದಾರಾ..? ನಿಮಗೆ ಇನ್ನೂ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲವೇ..?  ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ ಸ್ಥಿತಿಯನ್ನು ತಿಳಿಬೇಕು ಅಂತ ಅನ್ಕೊಂಡಿದ್ರೆ , ಸರಕಾರದ ಹೊಸ ಲಿಂಕ್ ಅನ್ನ ಬಿಡುಗಡೆ ಮಾಡಲಾಗಿದೆ,  ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರು ಈ ಲಿಂಕ್ ಮೂಲಕ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಕಿ ಗ್ರಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಅನ್ನು ತಿಳಿದುಕೊಳ್ಳಬಹುದಾಗಿದೆ. 


Gruhalakshmi Payment Status Check Online 

ಗೃಹಲಕ್ಷ್ಮಿ ಯೋಜನೆಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿದ್ದು . ಗೃಹಲಕ್ಷ್ಮಿಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳು ಮನೆಯ ಯಜಮಾನಿಗೆ Rs.2000 ರೂಪಾಯಿ ಅನ್ನು  ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವಂಥ ಯೋಜನೆಯಾಗಿದ್ದು . ಗ್ರಹಲಕ್ಷ್ಮಿ ಯೋಜನೆ ಆಗಸ್ಟ್ 30ರಂದು ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಗಿತ್ತು . ಅದೇ ದಿನ ಒಂದು ಕೋಟಿಗೂ ಅಧಿಕ ಮನೆ ಯಜಮಾನೀ ಅವರ  ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಪ್ರಕ್ರಿಯೆಯನ್ನು ಕೂಡ ಆರಂಭ ಮಾಡಿದ್ದು. ಇನ್ನೂ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದವರು ಹಣ ಜಮಾ ಆಗಿಲ್ಲಪ್ಪ ಅಂತಂದ್ರೆ ಕೆಳಗೆ ಹೇಳಿರುವ Step by Step ಮಾಹಿತಿನಾ ತಿಳಿದುಕೊಂಡು ನಿಮ್ಮ ಗೃಹಲಕ್ಷ್ಮಿ ಅರ್ಜಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಿ. 

tel share transformed

How to Check Gruhalakshmi Payment Status Online 

ಅನೇಕರಿಗೆ ಗೃಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಮಾಡಿರುವ ಮೆಸೇಜು ಕೂಡ ಬಂದಿಲ್ಲ ಹಾಗೆ ಹಣ ಜಮಾ ಕೂಡ ಆಗಿಲ್ಲ . ನಿಮಗೂ ಕೂಡ ಗೃಹಲಕ್ಷ್ಮಿಯೋಜನೆಯ ಹಣ ಜಮಾ ಆಗಿಲ್ಲ ಅಂತಂದ್ರೆ ನೀವು ಗೃಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ ಅನ್ನ ಚೆಕ್ ಮಾಡಬಹುದು . ಈ ಕೆಳಗಿನ ನೀಡಿರುವಂತಹ ಸರಳ ವಿಧಾನದ ಮೂಲಕ ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಅಪ್ಲಿಕೇಶನ್ ಸ್ಟೇಟಸ್ check ಮಾಡಿಕೊಂಡು ಹಣವನ್ನು ಪಡೆಯಿರಿ.. 


Step by Step : Gruhalakshmi Payment Status Check Online

          Step 1 : ಕೆಳಗೆ ನೀಡಿರುವ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ 👇

ಇಲ್ಲಿ ಕ್ಲಿಕ್ ಮಾಡಿ

          Step 2 : ಮೇಲೆ ನೀಡಿರುವ ಅಧಿಕೃತ ವೆಬ್ಸೈಟ್ ಅನ್ನು ಓಪನ್ ಮಾಡಿದ್ಮೇಲೆ ಅಲ್ಲಿ ಎರಡು ಆಯ್ಕೆಗಳಿರುತ್ತವೆ ಒಂದು Application Tracker  ಇನ್ನೊಂದುLogin ಅಂತ ನೀವು Application Tracker ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.



          Step 3 : ಅಲ್ಲಿ Enter Ration Card Number ಎಂದು ಇರುತ್ತದೆ ಆ ಬಾಕ್ಸಿನಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ಅನ್ನು Enter ಮಾಡಿ ನಂತರ Search ಅನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.



          Step 4 :  ನಿಮ್ಮ ಗ್ರಹಲಕ್ಷ್ಮಿ ಯೋಜನೆಯ Application Tracker ಬರುತ್ತದೆ ಅಲ್ಲಿ  ಕೆಳಗಡೆ ನಿಮ್ಮ ಅರ್ಜಿಯ   ಸ್ಥಿತಿಯನ್ನು ನೀವು ಕಾಣಬಹುದು ಅಲ್ಲಿ Serial No , Ration Card Number, Applicant, Name, Pay,ment Date and Payment Status ಇರುತ್ತೆ . 


            ಪೇಮೆಂಟ್ ಸ್ಟೇಟಸ್ ಅಲ್ಲಿ Success ಎಂದು ಬಂದರೆ ನಿಮ್ಮ ಗ್ರಹಲಕ್ಷ್ಮಿ ಯೋಜನೆ ಹಣ ಜಮಾ ಆಗಿದೆ ಅಂತ 
            ಅರ್ಥ ಒಂದು ವೇಳೆ ನಿಮಗೆ ಪೇಮೆಂಟ್ ಸ್ಟೇಟಸ್ ಅಲ್ಲಿ ಏನಾದರೂ ಬಂದಿದ್ರೆ  ಕೆಳಗಿನ ರೀತಿಯಾಗಿ ತೋರಿಸುತ್ತದೆ.


          Step 5 :  ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯಲ್ಲಿ  Pushed to DBT ಅಂತ ಬಂದರೆ ನಿಮ್ಮ ಒಂದು          ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುತ್ತೆ ನೀವು Wait ಮಾಡಿ ಅಂತ ಅರ್ಥ.



          Step 6 : ಒಂದು ವೇಳೆ ನಿಮ್ಮ ಗ್ರಹಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿಯು Payment Status ನಲ್ಲಿ  Bank Account Not Linked ಅಂತ ಬಂದ್ರೆ ಇನ್ನು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ ಸಂಖ್ಯೆ ಲಿಂಕ್ ಆಗಿಲ್ಲ  ನೀವು ಬ್ಯಾಂಕ್ ಅಕೌಂಟ್ ಅನ್ನ ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿ ಎಂದು ಅರ್ಥ.  ನಿಮ್ಮ ಹತ್ತಿರದ Bank Branch ಗೆ ಭೇಟಿ ನೀಡಿ ನಿಮ್ಮ ಬ್ಯಾಂಕ್ ಅಕೌಂಟ್ ಆಧಾರ್ ಕಾರ್ಡಿಗೆ ಲಿಂಕ್ ಮಾಡಿಸಿ ನಂತರ ನೀವು ಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಬಹುದಾಗಿದೆ. 



tel share transformed

ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ ಧನ್ಯವಾದಗಳು.

****** ಧನ್ಯವಾದಗಳು ********


ಇದನ್ನು ಓದಿ  :