ಲೇಬರ್ ಕಾರ್ಡ್ ಇದ್ದವರಿಗೆ ಹೊಸ ವೆಬ್ ಸೈಟ್ ಪ್ರಾರಂಭ । ಹೊಸ ಲೇಬರ್ ಕಾರ್ಡ್ ನೋಂದಣಿ ವಿಧಾನ । New Website for Labour Card Karnataka

ಲೇಬರ್ ಕಾರ್ಡ್ ಇದ್ದವರಿಗೆ ಹೊಸ ವೆಬ್ ಸೈಟ್ ಪ್ರಾರಂಭ । ಹೊಸ ಲೇಬರ್ ಕಾರ್ಡ್ ನೋಂದಣಿ ವಿಧಾನ । New Website for Labour Card Karnataka

 #labourcardnewwebsite #labourcardkarnataka #labourcardonlineapply #labourcardregistration

whatss

ನಮಸ್ಕಾರ ಸ್ನೇಹಿತರೆ, ಈ ಲೇಖನದಲ್ಲಿ ನಿಮಗೆ ನಾನು ಏನೂ ತಿಳಿಸಿಕೊಡುತ್ತೇನೆ ಅಂದರೆ ಲೇಬರ್ ಕಾರ್ಡ್ ಇದ್ದವರಿಗೆ ಹೊಸ ವೆಬ್ಸೈಟ್ ಪ್ರಾರಂಭ ಮಾಡಲಾಗಿದೆ ಹಾಗಾದರೆ ಲೇಬರ್ ಕಾರ್ಡ್ ಇದ್ದವರು ಈ ಹೊಸ ವೆಬ್ಸೈಟ್ನಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುವುದು ಹೇಗೆ.? ಹಾಗೂ ಲೋಗಿನ್ ಆಗುವುದು ಹೇಗೆ.? ಲಾಗಿನ್ ಆದಮೇಲೆ ಅದರಲ್ಲಿ ಯಾವ ಯಾವ ಆಪ್ಷನ್ಸ್ ಗಳು ಇದಾವೆ..? ಅಂತ ಮಾಹಿತಿನ ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗುತ್ತದೆ. ಹಾಗಾದರೆ ಇದೇ ರೀತಿಯ ಉಪಯುಕ್ತ ಮಾಹಿತಿಗಾಗಿ, ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ಅಥವಾ ನಮ್ಮ ಯೂಟ್ಯೂಬ್ ಚಾನಲ್ ಅನ್ನು ಕೂಡ ನೀವು ಸಬ್ಸ್ಕ್ರೈಬ್ ಆಗಿ.


ಹೌದು ಫ್ರೆಂಡ್ಸ್. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಡೆಯಿಂದ ಯಾರು ಕಾರ್ಮಿಕ ಕಾರ್ಡ್ ಅಥವಾ ಲೇಬರ್ ಕಾಡನ್ನ ಮಾಡಿಸಿಕೊಂಡಿದ್ದೀರಿ ಅವರು ಈಗ ಈ ಒಂದು ಹೊಸ ವೆಬ್ಸೈಟ್ನಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಹಾಗಾದರೆ ಕಾರ್ಮಿಕ ಇಲಾಖೆಯ , ಈ ಒಂದು ಹೊಸ ವೆಬ್ಸೈಟ್ನಲ್ಲಿ ಉಚಿತವಾಗಿ ನೋಂದಣಿಯನ್ನು ಮಾಡಬೇಕಾದರೆ ಕೆಳಗಿನ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

👉ಇಲ್ಲಿ ಕ್ಲಿಕ್ ಮಾಡಿ

ಕಾರ್ಮಿಕ ಕಾರ್ಡ್ ಇದ್ದವರಿಗೆ ಸಿಗುವ ಸೌಲಭ್ಯಗಳು

         🔘 ಅಪಘಾತ ಪರಿಹಾರ 
         🔘 ವೈದ್ಯಕೀಯ ವೆಚ್ಚ ಸಹಾಯಧನ
         🔘 ತಾಯಿ ಮಗು ಸಹಾಯ ಹಸ್ತ 
         🔘 ಪಿಂಚಣಿ ಸಹಾಯಧನ 
         🔘 ಹೆರಿಗೆ ಸೌಲಭ್ಯ 
         🔘 ಶೈಕ್ಷಣಿಕ ಸಹಾಯಧನ 
         🔘 ಅಂತ್ಯಕ್ರಿಯೆ ವೆಚ್ಚ 
         🔘 ಮದುವೆ ಸಹಾಯಧನ 
         🔘 ವೈದ್ಯಕೀಯ ಸಹಾಯಧನ 
         🔘 ಶ್ರಮ ಸಾಮರ್ಥ್ಯ ಟೋಲ್ ಕಿಟ್ 
         🔘 ಉಚಿತ ಸಾರಿಗೆ ಬಸ್ ಪಾಸ್ ಸೌಲಭ್ಯ ಹಾಗೂ 
         🔘 ಪೂರ್ವ ತರಬೇತಿ ಯುಪಿಎಸ್ಸಿ ಮತ್ತು ಅಪ್ಲಿಕೇಶನ್


ಕಾರ್ಮಿಕ ಕಾರ್ಡ್ ಇದ್ದವರು ಹೊಸ ವೆಬ್ ಸೈಟ್ ನಲ್ಲಿ ನೊಂದಣಿ ಮಾಡುವ ವಿಧಾನ


ಹಂತ 1 :  ಕೆಳಗಡೆ ನೀಡಿರುವ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ..

👇👇👇👇👇👇👇👇👇

ಹಂತ 2 : ಇಲ್ಲಿ ಮೂರು ರೀತಿ ಇಲಾಖೆಗಳು ಬರುತ್ತವೆ ಅದರಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಇಲಾಖೆ ಮೇಲೆ ಕ್ಲಿಕ್ ಮಾಡಿ.

👇👇👇👇👇👇👇👇👇
ಹಂತ 3: ಇದರಲ್ಲಿ Register as a Construction Worker ಅಥವಾ ಲಾಗಿನ್ ಅನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.

👇👇👇👇👇👇👇👇👇


ಹಂತ 4 :  ಇದರಲ್ಲಿ ನಿಮ್ಮ ಲೇಬರ್ ಕಾರ್ಡ್  ನೋಂದಣಿ ಸಂಖ್ಯೆ ಮತ್ತು ಉಲ್ಲೇಖ ಸಂಖ್ಯೆನ ಹಾಕಿಕೊಂಡು ನೋಂದಣಿಯನ್ನು ಮಾಡಿಕೊಳ್ಳಿ.. 

👇👇👇👇👇👇👇👇👇ಹಂತ 5 :  ನೊಂದಣಿಯನ್ನ ಮುಗಿದ ಮೇಲೆ ಲಾಗಿನ್ ವಿತ್ ಮೊಬೈಲ್ ನಂಬರ್ ಅನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಜನರೇಟ್ ಓಟಿಪಿ ಮೇಲೆ ಕ್ಲಿಕ್ ಮಾಡಿ..

👇👇👇👇👇👇👇👇👇


ಹಂತ 6 :  OTP ಬಂದಮೇಲೆ ಓಟಿಪಿನ ನಮೂದಿಸಿ ನಂತರ ಲಾಗಿನ್ ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿ..

ಹಂತ 6 : ಲಾಗಿನ್ ಆದಮೇಲೆ ನಿಮಗೆ ಈ ರೀತಿಯಾಗಿ ಹೊಸ ವೆಬ್ ಸೈಟಿನ ಡ್ಯಾಶ್ ಬೋರ್ಡ್ ಬರುತ್ತದೆ ಇಲ್ಲಿಯೇ ನಿಮಗೆ ಹೊಸ ಲೇಬರ್ ಕಾರ್ಡ್ ಹಾಕುವ ಆಪ್ಷನ್ ಅಥವಾ ನಿಮ್ಮ ಹಳೆಯ ಲೇಬರ್ ಕಾರ್ಡ್ ನವೀಕರಣ ಮಾಡುವಂತ ಆಪ್ಷನ್ ಹಾಗೂ ನಿಮಗೆ ಬೇಕಾಗುವ ಯೋಜನೆಗಳ ಯೋಜನೆಗಳಿಗೆ ಅರ್ಜಿ ಸಲ್ಲಿಸುವಂತಹ ಆಪ್ಷನ್ ಹಾಗೆ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಿದರೆ ಅರ್ಜಿಯ ಸ್ಥಿತಿಯನ್ನು ನೋಡುವಂತ ಆಪ್ಷನ್ ಇರುತ್ತದೆ ಹಾಗೆ ಇಲ್ಲಿ ನೀವು ಹೊಸ ರೀತಿಯ ಹೊಸ ಕಾಡನ್ನು ನೀವು ಡೌನ್ಲೋಡ್ ಅನ್ನ ಮಾಡಿಕೊಳ್ಳಬಹುದು.

👇👇👇👇👇👇👇👇👇


ಹಂತ 8: ನೀವೇನಾದರೂ ಹೊಸ ಲೇಬರ್ ಕಾರ್ಡ್  ಅರ್ಜಿ  ಸಲ್ಲಿಸಬೇಕಾದರೆ ನೋಂದಣಿ ಅನ್ನೋ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಂತರ ನಿಮಗೆ ಇಲ್ಲಿ ಐದು ರೀತಿಯ ವಿವರಗಳನ್ನು ಹಾಕಬೇಕಾಗುತ್ತದೆ ಮೊದಲನೇ ವೈಯಕ್ತಿಕ ವಿವರಗಳನ್ನು ಹಾಕಬೇಕು ನಂತರ ವಿಳಾಸ ವಿವರಗಳನ್ನು ಹಾಕಬೇಕು ನಂತರ ಕುಟುಂಬದ ವಿವರಗಳನ್ನು ಹಾಕಬೇಕು ಹಾಗೂ ಬ್ಯಾಂಕ್ ವಿವರಗಳನ್ನು ಹಾಕಬೇಕು ಅದೇ ರೀತಿಯಾಗಿ 90 ದಿನಗಳ ಕಾಲ ಕೆಲಸ ಮಾಡಿರುವಂತಹ ಪ್ರಮಾಣ ಪತ್ರ ಮತ್ತು ಉದ್ಯೋಗ ವಿವರಗಳನ್ನು ನೀವು ಇಲ್ಲಿ ನಮೂದಿಸಿ ನಿಮ್ಮ ಅರ್ಜಿಯನ್ನು ಪೂರ್ಣಗೊಳಿಸಿ ಹೊಸ ಲೇಬರ್ ಕಾಡಿಗೆ ಅರ್ಜಿಯನ್ನು ಹಾಕಬಹುದು.

👇👇👇👇👇👇👇👇👇

ಈ ಲೇಖನ ಒಂದು ಉಪಯುಕ್ತವಾದ ಮಾಹಿತಿಯೊಂದಿಗೆ ಇರುತ್ತದೆ ಹಾಗಾಗಿ ಈ ಲೇಖನವನ್ನು ನಿಮ್ಮ ಸ್ನೇಹಿತ ಮಿತ್ರರಿಗೂ ಹಾಗು ಎಲ್ಲರಿಗೂ ಶೇರ್ ಮಾಡಿ.


ಈ ಲೇಖನದ ಬಗ್ಗೆ ನಮ್ಮ RK Kembhavi ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಕೂಡ ಹಾಕಲಾಗಿದೆ ವಿಡಿಯೋನ ನೋಡುವವರು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ.

tel share transformed


ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ ಧನ್ಯವಾದಗಳು.


****** ಧನ್ಯವಾದಗಳು ********


ಇದನ್ನು ಓದಿ  :4: ಗೃಹಲಕ್ಷ್ಮಿ ಅರ್ಜಿಯ ಸ್ಥಿತಿ ಚೆಕ್ ಮಾಡುವುದು ಹೇಗೆ ? | Gruhalakshmi Scheme Application Status Check.


Post a Comment

Previous Post Next Post