ಭರ್ಜರಿ ಗುಡ್ ನ್ಯೂಸ್ : ನಾಳೆ ಇಂದ ಗೃಹ ಲಕ್ಷ್ಮಿ ಯೋಜನೆ & ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಾರಂಭ .!

ಭರ್ಜರಿ ಗುಡ್ ನ್ಯೂಸ್ : ನಾಳೆ ಅಂದರೆ ಇಂದ ಜೂನ್ 18ರಿಂದ  ಗೃಹ ಲಕ್ಷ್ಮಿ ಯೋಜನೆ & ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರಾರಂಭ .?ನಮಸ್ಕಾರ ಗೆಳೆಯರೇ . !!
ನಾಳೆ ಇಂದ ಅಂದರೆ ಜೂನ್ 18 ರಿಂದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2000/- ರೂಪಾಯಿ ಪಡೆಯುವ ಗೃಹ ಲಕ್ಷ್ಮಿ ಯೋಜನೆ . ಮತ್ತು ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಶಕ್ತಿ ಸ್ಮಾರ್ಟ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಜಿ ಗಳು ಪ್ರಾರಂಭ ..

ಗೃಹ ಲಕ್ಷ್ಮಿ ಯೋಜನೆ : ಮನೆಯ ಯಜಮಾನಿಗೆ ಪ್ರತಿ ತಿಂಗಳು 2000/-ರೂಪಾಯಿ 

ಅರ್ಜಿ ಸಲ್ಲಿಸಲು ನಾಳೆ ಇಂದ ಅಂದರೆ ಜೂನ್ 15ರಿಂದ ಆನ್ಲೈನ್ ಮತ್ತು ಆಫ್ ಲೈನ ನಲ್ಲಿ ಅರ್ಜಿಗಳು ಪ್ರಾರಂಭ . 

ಅರ್ಜಿ ಸಲ್ಲಿಸುವ ವಿಧಾನ 

* ಸೇವಾ ಸಿಂಧು ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು . 
* ನಾಡಕಛೇರಿ ನಲ್ಲಿ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು . 

ಬೇಕಾಗುವ ದಾಖಲಾತಿಗಳು 

* ಆಧಾರ್ ಕಾರ್ಡ್ ನ ಪ್ರತಿ 
* ರೇಷನ್ ಕಾರ್ಡ್ ನ ಪ್ರತಿ 
* ಬ್ಯಾಂಕ್ ಪಾಸ್ ಬುಕ್ ಪ್ರತಿ 
* ಗಂಡನ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಕಾರ್ಡ್  ಪ್ರತಿ 


ಶಕ್ತಿ ಸ್ಮಾರ್ಟ್ ಕಾರ್ಡ್ : ಮಹಿಳೆಯರು ಉಚಿತವಾಗಿ ಬಸ್ ನಲ್ಲಿ ಪ್ರಯಾಣ ಮಾಡಲು 

ಅರ್ಜಿ ಸಲ್ಲಿಸುವ ವಿಧಾನ 

* ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಬಹುದು. 

ಬೇಕಾಗುವ ದಾಖಲಾತಿಗಳು 

* ಆಧಾರ್ ಕಾರ್ಡ್ ನ ಪ್ರತಿ 
* ಪಾಸ್ ಪೋರ್ಟ್ ಸೈಜ್ ಫೋಟೋ 
* ಅಡ್ರೆಸ್ (ವಿಳಾಸ ) ಪುರಾವೆ ಪತ್ರ 


ಅರ್ಜಿ ಸಲ್ಲಿಸಿ ಉಪಯೋಗ ಪಡೆದುಕೊಳ್ಳಿ . 

Apply Now 
**** ಧನ್ಯವಾದಗಳು ***

6 Comments

 1. Thank You sir....

  ReplyDelete
 2. I apply gruha jyothi yojane but i not teek aclogemt how to teek

  ReplyDelete
 3. Where to apply for gruha Lakshmi yojane

  ReplyDelete
 4. When they will leave gruha Lakshmi yojane

  ReplyDelete
 5. Sir phone nalli madirudu aadu yenge tagi buodu screen short illa

  ReplyDelete
 6. Sir cyber center nalli apply madabahuda

  ReplyDelete
Previous Post Next Post