Ration Card Cancelled List | ರೇಷನ್ ಕಾರ್ಡ್ ರದ್ದು ಶುರೂ । ರದ್ದು ಆಗುತ್ತಿರುವ ರೇಷನ್ ಕಾರ್ಡ್ ಲಿಸ್ಟ್ ನೋಡುವ ವಿಧಾನ । ನಿಮ್ಮ ರೇಷನ್ ಕಾರ್ಡ್ ಈ ಲಿಸ್ಟ್ ನಲ್ಲಿ ಇದೇನಾ ಚೆಕ್ ಮಾಡ್ಕೊಳ್ಳಿ . 


#rationcardlistcheck #cancelledrationcardlist #rationcardkarnataka

ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ನಿಮಗೆ ಏನು ತಿಳಿಸಿ ಕೊಡ್ತಾ ಇದೀನಿ ಅಂತ ಅಂದ್ರೆ ಅನರ್ಹ ರೇಷನ್ ಕಾರ್ಡ್ ಗಳು ರದ್ದು ಶುರು. ರದ್ದು ಮಾಡುತ್ತಿರುವ ರೇಷನ್ ಕಾರ್ಡ್ ಗಳ ಪಟ್ಟಿ ಬಿಡುಗಡೆ . ರದ್ದು ಮಾಡಲಾಗುತ್ತಿರುವ ರೇಷನ್ ಕಾರ್ಡುಗಳ ಲಿಸ್ಟ್ ಅನ್ನು ಚೆಕ್ ಮಾಡುವುದು ಹೇಗೆ.? ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಇದೇನಾ ಇಲ್ಲ ಅಂತ ಸ್ವತಃ ನೀವೇ ಆನ್ಲೈನ್ ಅಲ್ಲಿ ಚೆಕ್ ಮಾಡುವಂತಹ ವಿಧಾನವನ್ನು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಉತ್ತಮ ಮಾಹಿತಿಗಾಗಿ ನಮ್ಮ Telegram ಗ್ರೂಪಿಗೆ ಜಾಯಿನ್ ಆಗಿ Facebook ಪೇಜ್ ಗೆ ಫಾಲೋ ಆಗಿ YouTube ಚಾನೆಲ್ ಗೆ ಸಬ್ಸ್ಕ್ರೈಬ್ ಆಗಿ.

whatss


ಹೌದು ಗೆಳೆಯರೇ ಅನರ್ಹ ರೇಷನ್ ಕಾರ್ಡ್ ಗಳು ಈಗ ರದ್ದಾಗಲೂ ಶುರುವಾಗಿದ್ದಾವೆ. ಬಿಪಿಎಲ್ ಕಾಡಿಗೆ ಇರುವ ಮಾನದಂಡಗಳನ್ನು ಉಲ್ಲಂಘಿಸಿ ಪಡೆದಿರುವಂತ ಹಲವಾರು ಬಿಪಿಎಲ್ ಕಾಡುಗಳನ್ನ ಪರಿಶೀಲನೆ ಮಾಡಿ ಈಗ ಅನರ್ಹ ರೇಷನ್ ಕಾರ್ಡ್ ಗಳನ್ನು ರದ್ದು ಮಾಡಲು ಶುರು ಮಾಡಲಾಗಿದೆ.

ಅನರ್ಹ ರೇಷನ್ ಕಾರ್ಡ್ ಮಾನದಂಡಗಳು ಕೆಳಗಿನಂತಿವೆ

        ✔ ವಾರ್ಷಿಕ ಆದಾಯ ನಗರ ಪ್ರದೇಶದಲ್ಲಿ ರೂಪಾಯಿ 17000 ಕ್ಕಿಂತ ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂಪಾಯಿ 12,000 ಕ್ಕಿಂತ ಕೆಳಗೆ
        ✔ ಆದಾಯ ತೆರಿಗೆ ಪಾವತಿಸುವ ಸದಸ್ಯರನ್ನ ಒಳಗೊಂಡ ಎಲ್ಲಾ ಕುಟುಂಬಗಳು 
        ✔ ಎಲ್ಲಾ ವರ್ಗದ ಸರ್ಕಾರಿ ನೌಕರರು 
        ✔ ಸಹಕಾರಿ ಸಂಘದ ಕಾಯಂ ಸಿಬ್ಬಂದಿಗಳು 
        ✔ ವೃತ್ತಿಪರ ವರ್ಗಗಳು ವೈದ್ಯರುಗಳು ಆಸ್ಪತ್ರೆಗಳ ನೌಕರರು 
        ✔ ವಕೀಲರು , ಲೆಕ್ಕಪರಿಶೋಧಕರು 
        ✔ ಮೂರು ಹೆಕ್ಟರ್ ವಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿದವರು 
        ✔ 100 ಸಿಸಿಗೆ ಮೇಲ್ಪಟ್ಟ ಇಂಧನ ಚಾಲಿತ ವಾಹನಗಳನ್ನು ಹೊಂದಿರುವ ಸದಸ್ಯರನ್ನು ಒಳಗೊಂಡ ಕುಟುಂಬ 
        ✔ ನೊಂದಾಯಿತ ಗುತ್ತಿಗೆದಾರರು 
        ✔ ಕಮಿಷನ್ ಏಜೆಂಟು ಬೀಜ ಮತ್ತು ಗೊಬ್ಬರ ಇತ್ಯಾದಿ ಡೀಲರ್ಸ್ 
        ✔ ಮನೆ ಅಥವಾ ಮಳಿಗೆ ಅಥವಾ ಕಟ್ಟಡಗಳನ್ನು ಬಾಡಿಗೆಗೆ ನೀಡಿ ವರಮಾನ ಪಡೆಯುವರು 
        ✔ ಬಹು ರಾಷ್ಟ್ರೀಯ ಕಂಪನಿ ಉದ್ಯಮಿ ಅಥವಾ ಕೈಗಾರಿಕೆಗಳ ನೌಕರರು
        ✔ ಆದಾಯ ತೆರಿಗೆ ಪಾವತಿಸುವ ಸದಸ್ಯರನ್ನ ಒಳಗೊಂಡ ಎಲ್ಲಾ ಕುಟುಂಬಗಳು 
        ✔ ಎಲ್ಲಾ ವರ್ಗದ ಸರ್ಕಾರಿ ನೌಕರರು 
        ✔ ಸಹಕಾರಿ ಸಂಘದ ಕಾಯಂ ಸಿಬ್ಬಂದಿಗಳು 
        ✔ ವೃತ್ತಿಪರ ವರ್ಗಗಳು ವೈದ್ಯರುಗಳು ಆಸ್ಪತ್ರೆಗಳ ನೌಕರರು 
        ✔ ವಕೀಲರು , ಲೆಕ್ಕಪರಿಶೋಧಕರು 
        ✔ ಮೂರು ಹೆಕ್ಟರ್ ವಣಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿದವರು 
        ✔ 100 ಸಿಸಿಗೆ ಮೇಲ್ಪಟ್ಟ ಇಂಧನ ಚಾಲಿತ ವಾಹನಗಳನ್ನು ಹೊಂದಿರುವ ಸದಸ್ಯರನ್ನು ಒಳಗೊಂಡ ಕುಟುಂಬ 
        ✔ ನೊಂದಾಯಿತ ಗುತ್ತಿಗೆದಾರರು 
        ✔ ಕಮಿಷನ್ ಏಜೆಂಟು ಬೀಜ ಮತ್ತು ಗೊಬ್ಬರ ಇತ್ಯಾದಿ ಡೀಲರ್ಸ್ 
        ✔ ಮನೆ ಅಥವಾ ಮಳಿಗೆ ಅಥವಾ ಕಟ್ಟಡಗಳನ್ನು ಬಾಡಿಗೆಗೆ ನೀಡಿ ವರಮಾನ ಪಡೆಯುವರು 
        ✔ ಬಹು ರಾಷ್ಟ್ರೀಯ ಕಂಪನಿ ಉದ್ಯಮಿ ಅಥವಾ ಕೈಗಾರಿಕೆಗಳ ನೌಕರರು

 ಮೇಲ್ಕಂಡಂತೆ ಗುರುತಿಸಿದ ಆರ್ಥಿಕವಾಗಿ ಸದೃಢವಾದ ಕುಟುಂಬಗಳನ್ನು ಹೊರತುಪಡಿಸಿ ಉಳಿದ ಕುಟುಂಬಗಳ ಬಿಪಿಎಲ್ ಕಾರ್ಡನ್ನು ಹೊಂದಲು ಆಹಾರ ಕುಟುಂಬವೆಂದು ಪರಿಗಣಿಸುತ್ತದೆ ಎಂದು ಮಾನದಂಡಗಳನ್ನ ಪ್ರಕಟಿಸಲಾಗಿದೆ

tel share transformed

ಅನರ್ಹ ರೇಷನ್ ಕಾರ್ಡ್ ಪಟ್ಟಿ ನೋಡುವ ವಿಧಾನ

ಹಂತ 1 :  ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ  ವ್ಯವಹಾರಗಳ ಇಲಾಖೆಯ ಅಧಿಕೃತ  ವೆಬ್ಸೈಟ್ ಅನ್ನ Option ಮಾಡಿಕೊಳ್ಳಿ ಅಥವಾ  ಲಿಂಕ್ ಇಲ್ಲಿ ಕೆಳಗಡೆ ಇದೆ ಇದರ ಮೇಲೆ ಕ್ಲಿಕ್ ಮಾಡಿ. 

👉ಇಲ್ಲಿ ಕ್ಲಿಕ್ ಮಾಡಿ


ಹಂತ 2 : ಈ ಸೇವೆಗಳು ಅನ್ನುವ ಆಪ್ಷನ್ ಅನ್ನ ಸೆಲೆಕ್ಟ್ ಮಾಡಿಕೊಳ್ಳಿ. 



ಹಂತ 3 : ಇ -ಪಡಿತರ  ಚೀಟಿ ಅನ್ನುವ Option ಅನ್ನ ಸೆಲೆಕ್ಟ್ ಮಾಡಿಕೊಳ್ಳಿ ನಂತರ ರದ್ದುಗೊಳಿಸಲಾದ ಅಥವಾ ತಡೆಯ ಹಿಡಿಯಲಾದ ಪಟ್ಟಿ ಅನ್ನುವ Option ಮೇಲೆ ಕ್ಲಿಕ್ ಮಾಡಿ. 



ಹಂತ 4 : ಇಲ್ಲಿ ನಿಮಗೆ ಕೆಳಗಿನ ತರ DashBoard ಬರುತ್ತೆ ಅದರಲ್ಲಿ ಜಿಲ್ಲೆ ತಾಲೂಕು ತಿಂಗಳು ಮತ್ತು ವರ್ಷವನ್ನು ಸೆಲೆಕ್ಟ್ ಮಾಡಿ Go ಅನ್ನೋ Option ಮೇಲೆ ಕ್ಲಿಕ್ ಮಾಡಿ. 



ಹಂತ 5 : ನಂತರ ನಿಮಗೆ Cancelled ಮತ್ತು Suspended ಆಗಿರುವಂತ ರೇಷನ್ ಕಾರ್ಡಿನ ಲಿಸ್ಟ್ ಕಾಣಿಸುತ್ತೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರನ್ನು ಚೆಕ್ ಮಾಡಿಕೊಳ್ಳಿ ಒಂದು ವೇಳೆ ರೇಷನ್ ಕಾರ್ಡ್ ಕ್ಯಾನ್ಸಲ್ ಅಥವಾ ಸಸ್ಪೆಂಡ್ ಆಗಿದ್ದರೆ ಯಾವ ತಾರೀಕು  ಸಸ್ಪೆಂಡ್ ಅಥವಾ ಕ್ಯಾನ್ಸಲ್ ಆಗಿದೆ ಯಾವ ಕಾರಣಕ್ಕಾಗಿ ಕ್ಯಾನ್ಸಲ್ ಅಥವಾ ಸಸ್ಪೆಂಡ್ ಆಗಿದೆ ಅಂತ ಕೂಡ ನೀವು ಅಲ್ಲಿ ಚೆಕ್ ಮಾಡಬಹುದು. 



ಈ ಲೇಖನದ ಬಗ್ಗೆ ನಮ್ಮ RK Kembhavi ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ಕೂಡ ಹಾಕಲಾಗಿದೆ ವಿಡಿಯೋನ ನೋಡುವವರು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ.




ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ ಧನ್ಯವಾದಗಳು.

****** ಧನ್ಯವಾದಗಳು ********


ಇದನ್ನು ಓದಿ  :