Seva Sindhu New Karnataka Registration. ಉಚಿತವಾಗಿ ಸೇವಾ ಸಿಂಧು ನೋಂದಣಿ ಮಾಡುವ ವಿಧಾನ
ನಮಸ್ಕಾರ ಸ್ನೇಹಿತರೆ .ಹೇಗಿದ್ದೀರಿ.? ಇವತ್ತು ನಿಮಗೆ ನಾನು ಯಾವ ರೀತಿಯಾಗಿ ಉಚಿತವಾಗಿ ಸೇವಾ ಸಿಂಧು ಅಕೌಂಟ್ ಅನ್ನು ಸ್ವತಃ ನೀವೇ ಕ್ರಿಯೇಟ್ ಮಾಡಿ ಲಾಗಿನ್ ಆಗುವುದು ಹೇಗೆ ಅಂಥ ತಿಳಿಸಿಕೊಡುತ್ತೇನೆ . ಸೇವಾ ಸಿಂಧು ಅಕೌಂಟ್ ಯಾಕೆ ಬೇಕು. ಅದು ಕ್ರಿಯೇಟ್ ಮಾಡುವುದುಗೆ ಹೇಗೆ.? ಉಚಿತ ಇರುತ್ತಾ..? ಹಾಗೆ ಲಾಗಿನ್ ಆಗುವುದು ಹೇಗೆ ..?
ಹೌದು ಗೆಳೆಯರೇ ! ನಿಮಗೆ ಗೊತ್ತಿರುವ ಹಾಗೆ ಸರ್ಕಾರದ ೫ ಗ್ಯಾರೆಂಟಿ ಯೋಜನೆಗಳಾದ ಗೃಹ ಲಕ್ಷಿ ಯೋಜನೆ . ಗೃಹ ಜ್ಯೋತಿ ಯೋಜನೆ , ಉಚಿತ ಬಸ್ ಪ್ರಯಾಣ ಶಕ್ತಿ ಸ್ಮಾರ್ಟ್ ಕಾರ್ಡ್ ಯೋಜನೆ ,ಮತ್ತು ವಿದ್ಯಾರ್ಥಿಗಳಿಗೆ ಯುವ ನಿಧಿ ಸ್ಕಾಲರ್ಷಿಪ್ ಯೋಜನೆ ಎಲ್ಲ ಯೋಜನೆಗಳಿಗೆ ಅರ್ಜಿಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಹಾಕಲು ಸರ್ಕಾರ ತಿಳಿಸಿದೆ .ಆದ ಕಾರಣ ಸೇವಾ ಸಿಂಧು ಅಕೌಂಟ್ ಎಲ್ಲರ ಹತ್ತಿರ ಇರುವುದು ಬಹಳ ಮುಖ್ಯವಾಗಿದೆ . ಸೇವಾ ಸಿಂಧು ಅಕೌಂಟ್ ಉಚಿವಗಿ ಪ್ರತಿಯೊಬ್ಬರೂ ಕ್ರೀಟ್ ಮಾಡಿಕೊಳ್ಳಬಹುದು . ಬನ್ನಿ ಸ್ಟೆಪ್ ಬೈ ಸ್ಟೆಪ್ ಮಾಹಿತಿ ತಿಳಿಸಿಕೊಡುತ್ತೇನೆ .
ಹಂತ 2 : ನಂತರ "ಹೊಸ ಬಳಕೆದಾರರು ಇಲ್ಲಿ ನೋಂದಾಯಿಸಿ " ಅನ್ನುವ option ಮೇಲೆ ಕ್ಲಿಕ್ ಮಾಡಿ.
ಹಂತ 3: ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ, ನಂತರ OTP ಹಾಕಿ ಆಮೇಲೆ , allow option ಅನ್ನು ಕ್ಲಿಕ್ ಮಾಡಿ.
ಹಂತ 4 : ನಂತರ ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಹಾಕಲು ಕೇಳುತ್ತೇ. ಎರಡು ಹಾಕಿ . ಒಟಿಪಿ ಬರುತ್ತೆ otp ಹಾಕಿ
ಹಂತ 5 : email id & mobile otp ಎರಡು ಹಾಕಿ ಹಾಕಿ . validate ಅಂಥ ಎರಡು ಕಡೆ ಬರಬೇಕು . .
ಹಂತ 6 : ಈ ರೀತಿಯಾಗಿ ನಿಮ್ಮ ಮೊಬೈಲೆ ನಲ್ಲಿ ಬರಬೇಕು . ಆಮೇಲೆ ಲಾಗಿನ್ . ಮೊದಲಿನ ಪೇಜ್ ಗೆ ಬನ್ನಿ .
ಹಂತ 7: ಆವಾಗಲೇ ಹೊಸ ಅಕೌಂಟ್ ಕ್ರಿಯೇಟ್ ಮಾಡಲು ಉಪಯೋಸಿದ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಯಾವುದಾದರು ಓದನ್ನು ಹಾಕಿ ಮತ್ತು ಪಾಸ್ವರ್ಡ್ ಅನ್ನು ಹಾಕಿ, ಅಲ್ಲಿ ನೀಡಿರುವ captch ಅನ್ನು ಕೂಡ ಹಾಕಿ ಲಾಗಿನ್ ಆಗಿ
ಹಂತ 8 : ಲೊಗಿನ ಆಗಮೇಲೆ ಈ ರೀತಿಯಾಗಿ ಡ್ಯಾಶ್ ಬೋರ್ಡ್ ಬರುತ್ತೆ , ಆಮೇಲೆ ನಿಮಗೆ ಬೇಕಾಗಿರುವ ಯೋಜನೆಗಳಿಗೆ ಅರ್ಜಿ ಆನ್ಲೈನ್ ನಲ್ಲಿ ಣ್ಣಿವೆ ಸ್ವತಃ ಸಲ್ಲಸಿ. ಇದರ ಬಗ್ಗೆ ವಿಡಿಯೋ ನೋಡಲು ಕೆಳಗಿನ ವಿಡಿಯೋ ಲಿಂಕ್ ಮೇಲೆ ಕ್ಲಿಕ್ ಮಾಡಿ.
3 Comments
Sunil vaganageri
ReplyDeleteVery Usefull Artical ..i am got full clear and best knowledge
ReplyDeleteSiddapp
ReplyDelete